Mangalore

ಗುಬ್ಬಿಗಳ ಮೇಲೆ ಬ್ರಹ್ಮಾಸ್ತ್ರವೇಕೆ?:ಭಾಗ-2

ಗುಬ್ಬಿಗಳ ಮೇಲೆ ಬ್ರಹ್ಮಾಸ್ತ್ರವೇಕೆ?:ಭಾಗ-2 ಭಿಕ್ಷಾವೃತ್ತಿಯನ್ನು ಒಂದು ದೊಡ್ಡ ಅಪರಾಧ ಎಂಬಂತೆ ನೋಡಲು ಮಾಫಿಯಾಗಳ ಕುರಿತು ಸಮಾಜದಲ್ಲಿ ಪ್ರಚಲಿತದಲ್ಲಿರುವ ಉತ್ಪ್ರೇಕ್ಷಿತ ನಂಬಿಕೆಗಳು ಮಾತ್ರ ಕಾರಣವಲ್ಲ. ದುಡಿಯ ಲಾಗದ, ಸಮಾಜಕ್ಕೆ ಹೊರೆಯಾದ ಮೈಗಳ್ಳರ ಕಟ್ಟ ಕಡೆಯ ಸೋಗು ಎಂಬ ಕಾರಣಕ್ಕೂ ಭಿಕ್ಷಾವೃತ್ತಿ ಯನ್ನು ಸಾಮಾಜಿಕ Continue reading